ಗಾರ್ಡನಿಂಗ್ ಅನ್ನೋದು ಒಂದು ಒಳ್ಳೆ ಆರೋಗ್ಯಕರ ಅಭ್ಯಾಸ ಅದನ್ನ ರೂಡಿಸಿಕೊಂಡ್ರೆ ಮನಸ್ಸಿಗೆ ಒಳ್ಳೆ ಖುಷಿ ಸಿಗುತ್ತೆ .ಆದ್ರೆ ಗಿಡ ಬೆಳೆಸುವಾಗ ಒಂದಷ್ಟು ಉಪಯುಕ್ತ ವಿಷಯ ಅನುಸರಿಸಬೇಕಾಗುತ್ತೆ .ಅದನ್ನು ಈ ವಿಡಿಯೋದಲ್ಲಿ ತಿಳಿಸಿದ್ದೇನೆ .ಹಾಗೆ ನನ್ನ ಊರಲ್ಲಿ sundaravagi ಬೆಳೆಸಿದ ಒಬ್ಬರ ಮನೆಯ ಹೂಗಿಡಗಳನ್ನ ಈ ವಿಡಿಯೋದಲ್ಲಿ ಕೂಡ ತೋರಿಸಿದ್ದೇನೆ .
ನೀವು ಈ ಟಿಪ್ಸ್ ಅನ್ನ ಅನುಸರಿಸಿ ಗಿಡ ಸುಂದರವಾಗಿ ಬೆಳೆಯುತ್ತೆ .ಧನ್ಯವಾದಗಳು 🙏
#gardening #tips #chrysanthemumflower #sevantige flower #gardeningtips #garden
#kannadavlogswithpratibha
Original Source Link